Index   ವಚನ - 1178    Search  
 
ಇಹದ ಪ್ರಸಾದಭೋಗ, ಪರದ ನಿಜಮೋಕ್ಷ, ಮಧ್ಯಸುಖಮಯವೆಂಬ - ಈ ತ್ರಿವಿಧ ಚರಿತೆಯೊಳಗೆ ಬೇಡ ಬೇಡ ಭಕ್ತಭವಿಯ ಶಿವಾನುಭಾವ. ಬರಿಯ ಗೋಷ್ಠಿಯ ಬಯಲುರತಿಯ ಸಂಸಾರ ಸುಖವ ಸದ್ಭಕ್ತಿ ತನುದಂಡನೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಹುಚ್ಚು ಮರುಳು.