Index   ವಚನ - 1225    Search  
 
ಕಷ್ಟಕಡೆಗಾಣದ ಬಿಂದು, ಅದನಾವರಿಸಿದ ನಾದ ದ್ವಂದ್ವದ ಮೇಲಣ ಸೂತ್ರಕಳೆ ಈ ಕುರುಹವರಿತಲ್ಲದೆ ಕುರುಹುವಿಡಿದು ಬಂದೆವೆಂದರೆ ಕಾಣಿಸದಲ್ಲೋ ಶುದ್ಧ, ತಿಳಿಯದಲ್ಲೋ ಸಿದ್ಧ, ಹೊಳೆಯದಲ್ಲೋ ಪ್ರಸಿದ್ಧ. ಅದು ಕಾರಣ ಪಂಚಾಕ್ಷರಮೂರ್ತಿಲಿಂಗವ- ವರಂಗವನೊಲ್ಲದಿರ್ದನು ಶೇಷಾಂಗದಲ್ಲಿ.