Index   ವಚನ - 1230    Search  
 
ಹಿಂಗಾಲನರಿದು ಹಿಂಗಾಲ ತರಲಿಲ್ಲ ನೋಡಾ. ಮುಂಗಾಲನರಿದು ಮುಂಗಾಲ ತರಲಿಲ್ಲ ಮತ್ತೆ ಆ ಕಾಲನರಿದು ಆ ಕಾಲದಲ್ಲಿ ಬಾಳಲಿಲ್ಲದ ಶರಣ ನೋಡಾ. ಪಂಚಾಕ್ಷರಮೂರ್ತಿ ಲಿಂಗದಂಗ ನಿರುತವಿದೆ ಕಾಣಾ.