ಅಯ್ಯಾ, ಭಕ್ತಲಿಂಗಸಮರಸಾಂಗವೆಂತಿರ್ಪುದು ನೋಡಾ!
ಜಲ-ಜಲಗಲ್ಲಿನ ಕೂಟದಂತೆ, ಮುತ್ತುಂಡ ನೀರಿನಂತೆ,
ಜ್ಯೋತಿಯೊಳರತ ತೈಲದಂತೆ ಇರ್ದುದು ಮಹದಂಗದ ನಿಲವು,
ನಿಶ್ಚಯವದು ಕಾಣಾ
ಮಹಾಘನ ಚನ್ನವೃಷಭೇಂದ್ರಲಿಂಗ.
Art
Manuscript
Music
Courtesy:
Transliteration
Ayyā, bhaktaliṅgasamarasāṅgaventirpudu nōḍā!
Jala-jalagallina kūṭadante, muttuṇḍa nīrinante,
jyōtiyoḷarata tailadante irdudu mahadaṅgada nilavu,
niścayavadu kāṇā
mahāghana cannavr̥ṣabhēndraliṅga.