Index   ವಚನ - 16    Search  
 
ಊರೆಲ್ಲರ ಊರು ತಿಂದಿತ್ತು, ಹೂರ ಹೂರಣ ತಿಂದಿತ್ತು, ಬಂದ ಬಂದವರೆಲ್ಲರೂ ಉಂಡುಟ್ಟು ಸಂದಣಿಗೊಳತಿದ್ದರು. ಇನ್ನೆಂದಿಗೆ ಸಂದೇಹ ಹರಿಗು ಆತುರವೈರಿ ಮಾರೇಶ್ವರಾ.