Index   ವಚನ - 86    Search  
 
ಮೆಟ್ಟದ ಮೃತ್ತಿಕೆಯ ಇಕ್ಕುವುದೊಂದೆ ಚಕ್ರ. ತುರುಗೂಡೊಂದೆ ಭೇದ, ಹಿಡಿದವನೊಬ್ಬನೆ. ಘಟ ಹಲವು ತೆರನಾದವು, ಬೇಗ ಒಂದೆ. ಇದರ ಭೇದವ ಹೇಳಾ, ಆತುರವೈರಿ ಮಾರೇಶ್ವರಾ.