Index   ವಚನ - 7    Search  
 
ಏಕಮೇವನದ್ವಿತೀಯನಪಾರನ ನೋಡಾ! ಆಕಾರ ನಿರಾಕಾರರಹಿತನ ನೋಡಾ! ಭಕುತಿಯುಕುತಿಗೊಲಿವ ನಿಖಿಳೇಶನ ನೋಡಾ! ಅಖಿಳಾಲಯ ಸುಖಮಯನಕಳಂಕ, ನಮ್ಮ ಪರಮಗುರು ನಂಜುಂಡಶಿವನ ನೋಡಾ.