Index   ವಚನ - 45    Search  
 
ಆರೂಢಜ್ಞಾನಿಯಾದವಂಗೆ ಅನುಭಾವವೇಕಯ್ಯಾ? ಮೀರಿದ ಸ್ಥಲದಲ್ಲಿ ನಿಂದವಂಗೆ ನೀರೇನು, ನೆಲವೇನು? ಎಂದಾತನಂಬಿಗರ ಚೌಡಯ್ಯ.