Index   ವಚನ - 70    Search  
 
ಒಂದ ಬಿಟ್ಟು ಒಂದನರಿದೆಹೆನೆಂಬನ್ನಕ್ಕ ಮರದ ಸಂದಿನ ಬೊಂಬೆಯೆ? ಅರಿವುದು ಕುರುಹೊ ಅರಿವೊ? ಸುಡುವುದು ಮರನೊ ಬೆಂಕಿಯೊ? ಎರಡರ ಹೆಚ್ಚು ಕುಂದ ತಿಳಿದು ಹೇಳೆಂದನಂಬಿಗರ ಚೌಡಯ್ಯ.