Index   ವಚನ - 71    Search  
 
ಒಡಲಿಂಗಾರು ಬಾಯಿ, ನಡುವೆ ಮೂರು ದೇಹ, ಹಿಡಿದ ಪ್ರಣತೆ ಹದಿನಾರು.ಆ ಸೊಡರಿಂಗೆರೆದೆಣ್ಣೆ ಬಯಲೆಣ್ಣೆ. ಆ ಸೊಡರೊಳಲಗಳ ಬೆಳಗ ದೃಢವಾಗಿ ಹಿಡಿದು ಕಡೆಗಾಣಿಸೆಂದಂಬಿಗರ ಚೌಡಯ್ಯ.