Index   ವಚನ - 75    Search  
 
ಓದಿಹೆನೆಂಬ ಒಡಲು, ಕಂಡೆಹೆನೆಂಬ ಭ್ರಾಂತು, ಸರ್ವರಿಗೆ ಹೇಳಿಹೆನೆಂಬ ತೇಜಸ್ಸು, ಇಂತಿವೆಲ್ಲವು ಇದಿರಿಗೆ ಹೇ[ಳೆ] ತನ್ನ ಉದರದ ಕಕ್ಕುಲತೆಯಲ್ಲದೆ ಆತ ಅರಿವಿಂಗೆ ಒಡಲಲ್ಲಾ ಎಂದನಂಬಿಗರ ಚೌಡಯ್ಯ.