Index   ವಚನ - 74    Search  
 
ಓದಿ ಬೋಧಿಸಿ ಇದಿರಿಗೆ ಹೇಳುವನ್ನಬರ ಚದುರತೆಯಲ್ಲವೆ? ತಾ ತನ್ನನರಿದಲ್ಲಿ, ಆ ಅರಿಕೆ ಇದಿರಿಗೆ ತೋ[ರ]ದಲ್ಲಿ ಅದೆ ದೇವತ್ವವೆಂದನಂಬಿಗರ ಚೌಡಯ್ಯ.