Index   ವಚನ - 80    Search  
 
ಕಟ್ಟಿಗೆಯ ಹೊರೆಯ ಹೊತ್ತು, ಬಟ್ಟೆಯಲ್ಲಿ ಬಳಲಿ ಬರುವ ಮನುಜನಂ ಕಟ್ಟದಿರಿನಲ್ಲಿ ಕಂಡು, ಆ ಹೊರೆಗೆ ತಲೆಗೊಟ್ಟವರಿಗೆ ಪುಣ್ಯವುಂಟು. ಇದ್ದ...ಭಕ್ತ ವಿರಕ್ತರಿಗೆ ಮುಟ್ಟಾಳಾಗಿ, ಅವರ ಅನುವರಿತು ತಾ ನಡೆಯಬೇಕು. ನಡೆಯದಿರ್ದಡೆ ಹೋಗಲಿ, ಅರ...... ಯಿಷ್ಟ ಇಲ್ಲದೆ, ಇದ ತನ್ನ ಕಟ್ಟುಮಾಡಿಕೊಳ್ಳ ಹೇಳಿದವರಾರೋ ಎಂದು, ತನ್ನ ನಷ್ಟಕ್ಕೆ ತಾನೇ ಎಯ್ದಿದ್ದಾನೆಂ[ಬ]ವಿಶ್ವಾಸಹೀನನ ಕೊರಳಲ್ಲಿ ಶಿವಲಿಂಗವು ಕಟ್ಟಿರ್ದಡೇನಯ್ಯಾ? ಪಡುವಲದ ಕಾಯಿಗೆ ಕ[ಲ್ಲ] ಕಟ್ಟಿ ಇಳಿಯ ಬಿಟ್ಟಂತೆ. ಮೈತುಂಬ ವಿಭೂತಿಯನಿಟ್ಟುಕೊಂಡಿರ್ದಡೇನಯ್ಯಾ? ಕೊಟ್ಟಿಗೆಯ ಮೇಗಣ ಕಗ್ಗುಂಬಳ ಕಾಯಂತೆ...ವೇನಯ್ಯಾ? ಹುತ್ತದೊಳಗಣ ನಿಧಾನದಂತೆ. ಈ ಕೆಟ್ಟತನವುಳ್ಳ ಭಂಡರ ಕಂಡು ಹೊಟ್ಟೆಯ ಹೊಯ್ದುಕೊಂಡು ನಗುತಿರ್ದ ಅಂಬಿಗರ ಚೌಡಯ್ಯ.