Index   ವಚನ - 85    Search  
 
ಕರ್ಮೇಂದ್ರಿಯ ಕಾಯವ ಕೂಡಿಪ್ಪುದು, ಭಾವೇಂದ್ರಿಯ ಜೀವವ ಕೂಡಿಪ್ಪುದು, ಜ್ಞಾನೇಂದ್ರಿಯ ಪರಮನ ಕೂಡಿಪ್ಪುದು. ಕಾಯ ಜೀವ ಪರಮನ ಕೂಡುವ ಠಾವನರಿಯಬೇಕೆಂದನಂಬಿಗರ ಚೌಡಯ್ಯ.