Index   ವಚನ - 101    Search  
 
ಕಾಸಿನ ಕಲ್ಲ ಕೈಯಲ್ಲಿ ಕೊಟ್ಟು, ಹೇಸದೆ ಕೊಂದ ಗುರುವೆಂಬ ದ್ರೋಹಿ. ಬಿಟ್ಟಡೆ ಸಮಯವಿರುದ್ಧ, ಹಿಡಿದಡೆ ಜ್ಞಾನವಿರುದ್ಧ. ಇದ್ದಂತೆಂಬೆನಯ್ಯ ಅಂಬಿಗರ ಚೌಡಯ್ಯ.