Index   ವಚನ - 100    Search  
 
ಕಾಷ್ಠದಲ್ಲಿ ನಿಂದಗ್ನಿಮಥನ ಘಟವಾರಿಯಿಂದ ಅಡಗಿ ಸುಡುವುದು, ಅದರ ಭೇದ ಇಂತಿ ಚತುಷ್ಟಯವನರಿದು ಕಂಡಲ್ಲಿ ಪ್ರಾಣಲಿಂಗಿಯೆಂದನಂಬಿಗರ ಚೌಡಯ್ಯ.