Index   ವಚನ - 128    Search  
 
ಚಿತ್ರವ ಬರೆವ ಲೆಕ್ಕಣಿಕೆಯ ಕಟ್ಟಿಗೆಯಂತೆ ನೋಡಿದಡೆ ರೋಮಹಲವಾಗಿ, ಬರೆವಡೆ ಕೂಡಿಹ ದಾರಿ ಒಂದೆಯಾಗಿ ತೋರುವೊಲು ತನ್ನಿಚ್ಛೆಗೆ ಪ್ರಕೃತಿ ಹಲವಾಗಿ ವಸ್ತುವ ಮುಟ್ಟುವಲ್ಲಿ ಏಕಚಿತ್ತವಾಗಿರಬೇಕೆಂದನಂಬಿಗರ ಚೌಡಯ್ಯ.