Index   ವಚನ - 134    Search  
 
ಜಾತಿವಿಚಾರ, ನೀತಿವಿಚಾರ, ಸಮಯವಿಚಾರವೆಂಬ ತ್ರಿವಿಧವ ಹಿಡಿದು, ಬಿಡದೆ ಉತ್ತಮ ಮಧ್ಯಮ ಕನಿಷ್ಠವೆಂಬವ ಕಾಲಿಗೆ ಮಾವವ ಕಟ್ಟಿ ಸಿಕ್ಕಿಸಿ, ಸರ್ವಸೂತಕದೊಳಗಿರ್ದಜಾತನಾದೆ. ಕ....ಗವನೆಂದಡಾತ ಸಾಧ್ಯವಾದಾತನೆ? ಸಿಕ್ಕನೆಂದ ಅಂಬಿಗರ ಚೌಡಯ್ಯ.