Index   ವಚನ - 138    Search  
 
ಜ್ಯೋತಿ ನಾಲ್ಕರೊಳಗೆ ಆತ್ಮನೈದಾನೆ. ಆತ್ಮನೊಳಗೆ ಸಾಕಾರನೈದಾನೆ. ಸಾಕಾರನೊಳಗೆ ಸೂಕ್ಷ್ಮನೈದಾನೆ. ಈಸುವನರಿದಾತಂಗೆ ಆ ಕಾಯ ಕೆಡದೆಂದನಂಬಿಗರ ಚೌಡಯ್ಯ.