Index   ವಚನ - 137    Search  
 
ಜ್ಞಾನಿಯಾದಲ್ಲಿ ಧ್ಯಾನ ಮೋನಂಗಳಲ್ಲಿರಲೇತಕ್ಕೆ? ಅರಿವು ಕರಿಗೊಂಡಲ್ಲಿ ಸುರುಳಿ ಸುರುಳಿ ಬಿಡಲೇತಕ್ಕೆ? ``ತಲೆಯೊಡೆಯಂಗೆ ಕಣ್ಣು ಹೊರತೆ ಎಂಬ ತುಡುಗುಣಿತನವೆ? ಆ ಗುಣ ಬಿಡುಮುಡಿಯಲ್ಲ ಎಂದನಂಬಿಗರ ಚೌಡಯ್ಯ.