Index   ವಚನ - 146    Search  
 
ತರು, ನೀರು, ಕಲ್ಲಿನ ಘಟದ ಮಧ್ಯದಲ್ಲಿ ತೋರುವ ಅಗ್ನಿ ಕೆಡದೆ ಉರಿಯದೆ ಅಡಗಿಪ್ಪ ಭೇದವನರಿತಡೆ ಪ್ರಸಾದಲಿಂಗಿಯೆಂದನಂಬಿಗರ ಚೌಡಯ್ಯ.