Index   ವಚನ - 148    Search  
 
ತಿಂಬ ಜಾತಿಗೆ ಮೇವ ಹಾಕಿ, ಹೇರಳ ಖಂಡವ ಕೊಯಿದು ತಿಂಬವನಂತೆ, ದಾತನಿಗೆ ಛಂದದ ಮಾತನಾಡಿ ಮೂರು ಮಲದಂದವ ಸಂಧಿಸಿಕೊಂಬವಂಗೆ, ಲಿಂಗವಿಲ್ಲಾ ಎಂದನಂಬಿಗರ ಚೌಡಯ್ಯ.