Index   ವಚನ - 149    Search  
 
ತಿರುಳು ಒಡೆದ ಬಿತ್ತು ಮರಳಿ ಪಯಿರಪ್ಪುದೆ? ತ್ರಿವಿಧಕ್ಕೆ ಮನವೊಡ್ಡದೆ ತೆರಳಿ ತೀರ್ಚಿದವಂಗೆ ಮರಳಿ ಮುಟ್ಟಿದಡೆ, ಆಚಾರಕ್ಕೆಹುರುಳಿಲ್ಲ ಎಂದನಂಬಿಗರ ಚೌಡಯ್ಯ.