Index   ವಚನ - 192    Search  
 
ಬ್ರಹ್ಮಕ್ಕೆ ಬಾಯಿ ತೆರೆದು ಮಾತನಾಡಿ, ಪರಬೊಮ್ಮದ ವಶ್ಯವ ನುಡಿದು, ಒಮ್ಮನ ಅಂಬಲಿಯನಿಕ್ಕೆಂದು ಹಲುಬುವ ಹೊಲಬುಗೆಟ್ಟವರ ಕಂಡು ಅವರಿಗೆ ಒಲವರವಿಲ್ಲಾ ಎಂದನಂಬಿಗರ ಚೌಡಯ್ಯ.