Index   ವಚನ - 201    Search  
 
ಭವವಿರಹಿತಂಗೆ ಕರ್ಮಂಗಳ ಕೇಳಲೇತಕ್ಕೆ? ಕ್ರೀ ನಷ್ಟವಾದವಂಗೆ ಕೊಡುವ ಕೊಂಬುದನರಸಲೇತಕ್ಕೆ? ನೋಡಿದಲ್ಲಿಯೆ ಸಂದಗುಣ, ಮುಟ್ಟಿದಲ್ಲಿಯೇ ಅರ್ಪಿತವೆಂದನಂಬಿಗರ ಚೌಡಯ್ಯ.