ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು?
ಕಾಮಿನಿಯರ ಕಾಲದೆಸೆ ಸಿಕ್ಕಿ,
ಕ್ರೋಧದ ದಳ್ಳುರಿಯಲ್ಲಿ ಬೆಂದು,
ಆಸೆಯೆಂಬ ಪಾಶ ಕೊರಳಲ್ಲಿ ಸುತ್ತಿ,
ಅದೇಕೊ, ಅದೇತರ ಮಾತೆಂದನಂಬಿಗರ ಚೌಡಯ್ಯ.
Art
Manuscript
Music
Courtesy:
Transliteration
Mātugaṇṭitanadinda eṣṭu mātanāḍidaḍēnu?
Kāminiyara kāladese sikki,
krōdhada daḷḷuriyalli bendu,
āseyemba pāśa koraḷalli sutti,
adēko, adētara mātendanambigara cauḍayya.