ಮೂರುವ ಮುಟ್ಟಿದೆ, ನಾಲ್ಕುವನಂಟದೆ,
ಐದುವನೆಯ್ದಲುಬೇಡ ಕಂಡಾ.
ಆರುವ ಜಾಳಿಸಿ, ಏಳುವ ಹಿಡಿಯದೆ,
ಎಂಟುವ ಗಂಟಿಕ್ಕಬೇಡ ಕಂಡಾ.
ಒಂಬತ್ತು ಬಾಗಿಲ ಹಿಂದಿಕ್ಕಿ ಹೋದಡೆ
ಅಂಬಿಗರ ಚೌಡಯ್ಯನ ಉಪದೇಶವಯ್ಯಾ.
Art
Manuscript
Music
Courtesy:
Transliteration
Mūruva muṭṭide, nālkuvanaṇṭade,
aiduvaneydalubēḍa kaṇḍā.
Āruva jāḷisi, ēḷuva hiḍiyade,
eṇṭuva gaṇṭikkabēḍa kaṇḍā.
Ombattu bāgila hindikki hōdaḍe
ambigara cauḍayyana upadēśavayyā.