Index   ವಚನ - 256    Search  
 
ಸಪ್ತಸಾಗರಗಳ ನಿಲ್ಲೆಂದು ನಿಲ್ಲಿಸಿ ಭೂಮಿಗೆ ಕೆಸರುಗಲ್ಲನಿಕ್ಕುವ ದೆವಸ, ಏಳು ಭೂಮಂಡಲವ ಜೋಳಿಗೆಗೊಳಿಸಿ ಗಾಳಿಯನಾಹಾರಗೊಂಬ ದೆವಸ, ಒಂಭತ್ತು ದ್ವೀಪಕ್ಕೆ ನೂಲ ಹಿಡಿದಂದು, ಅಂಬಿಗರ ಚೌಡಯ್ಯನ ಕೆಳೆಗೊಂಡನುಮೇಶ್ವರ.