Index   ವಚನ - 271    Search  
 
ಹೂವ ಕೊಯ್ವ ಕುಕ್ಕೆ ಹರಿದು, ನೀರ ಹೊಯಿವ ಕುಡಿಕೆ ಒಡೆದು, ನೋಡುವ ಕಣ್ಣು ತೆರೆ ಗಟ್ಟಿ, ರಜ ತಾಗಿ ಸೈವೆರಗಾಗಿ ಲಿಂಗವನಾರೂ ಕಂಡುದಿಲ್ಲ ಎಂದನಂಬಿಗರ ಚೌಡಯ್ಯ.