Index   ವಚನ - 273    Search  
 
ಹೊಡವುಂಟು ದೇವರ ತಲೆಯ ತಾಟಿಸಿಕೊಂಬರು ನೆಲಕೆಯೂ ತಲೆಗೆಯೂ ನಂಟೊಳವೆ? ಕೊಲಬೇಡ ಪ್ರಾಣಿಯ, ಗೆಲಬೇಡ ನಂಬಿದರ, ಛಲವ ಸಾಧಿಸಬೇಡ ಗೋತ್ರದಲ್ಲಿ. ಕೊಲುವವ ಗೆಲುವವ ಛಲವ ಸಾಧಿಸುವವ ಹೊಲೆಯ[ರು] ಮಾದಿಗರೆಂದನಂಬಿಗರ ಚೌಡಯ್ಯ.