Index   ವಚನ - 11    Search  
 
ಪಥದೊಳಗಣ ಪ್ರತಿಷ್ಠೆಯ ಪೂಜಿಸಿ ಸ್ವಯಂಭುವನರಿದುದಿಲ್ಲ, ಅದನರಿಸಿ ಕಂಡುದುದಿಲ್ಲ; ಸ್ವಯಕ್ಕೂ ವಚನಕ್ಕೂ ವಿರೋಧವಿಲ್ಲದೆ ಉಭಯವಳಿದು ನಿಂದ ನಿಜಗುಣಯೊಗಿಯ ಯೋಗವೆಂಬುದಿಲ್ಲ.