Index   ವಚನ - 12    Search  
 
ಬಂದಲ್ಲಿ ನಿಂದು ಕಂಡು ಸಂದೇಹವಳಿದ ಮತ್ತೆ ಬೇರಂದವ ಕೇಳುವುದಕ್ಕೆ ಕಂಗಳ ಸೂತಕಕ್ಕೆ ಇಂಬಿಲ್ಲ ಆ ಉಭಯದಂಗದ ಸಂಗವ ಮರದಲ್ಲಿ ನಿಜಗುಣಯೋಗಿಯ ಯೋಗ.