ಭಕ್ತನಾದಡೆ ಜಂಗಮದಡಕದಲ್ಲಿ ಸಂದಿರಬೇಕು.
ಜಂಗಮವಾದಡೆ ಭಕ್ತನ ಕೈಯ ತತ್ತಲಗೂಸಿನಂತಿರಬೇಕು.
ಇದಲ್ಲದೆ, ಭಕ್ತನೂ ನಾ (ನೆ ಜಂಗ) ಮವೂ ನಾನೆ ಎಂದಡಾ
ಇಬ್ಬರಿಗೂ ದಾರಿಯ ಕೊಡಲೊಲ್ಲೆ ಕಾಣಾ,
ಆನಂದ ನಿಜಗುಣಯೋಗಿ.
Art
Manuscript
Music
Courtesy:
Transliteration
Bhaktanādaḍe jaṅgamadaḍakadalli sandirabēku.
Jaṅgamavādaḍe bhaktana kaiya tattalagūsinantirabēku.
Idallade, bhaktanū nā (ne jaṅga) mavū nāne endaḍā
ibbarigū dāriya koḍalolle kāṇā,
ānanda nijaguṇayōgi.