Index   ವಚನ - 7    Search  
 
ಅಂಡಜವ ಕಲ್ಪಿಸಲು ಆ ಅಂಡಜದ ರೂಪೆನ್ನಲಿಲ್ಲದ ಕಾರಣ ಸಂಗಯ್ಯಾ, ಗುರುಬಸವನೆನ್ನ ಕೈಯ್ಯಲ್ಲಿ ಕೈಯ್ಯಲಗಿನಂತಿದ್ದನು.