ಅಘೋರವಕ್ತ್ರ, ಅಜಾತವಕ್ತ್ರ,ಸಾಧ್ಯವಿಲ್ಲದ
ಸಮಯಾಚಾರವಕ್ತ್ರ ಸಂಭ್ರಮದ ವಿವೇಕವ ತಿಳಿದು,
ಸದ್ಯೋನ್ಮುಕ್ತಿಯ ಪಡೆಯಲು,
ಪ್ರಸಾದ ಇಹಪರಕ್ಕೆ ಸಾಲದೆ ಹೋಯಿತ್ತು.
ಎನಗೆ ಕಾಯದ ಹಂಗಿಲ್ಲ,
ಕರ್ಮದ ಹಂಗಿಲ್ಲ ಸಂಗಯ್ಯ.
Art
Manuscript
Music
Courtesy:
Transliteration
Aghōravaktra, ajātavaktra,sādhyavillada
samayācāravaktra sambhramada vivēkava tiḷidu,
sadyōnmuktiya paḍeyalu,
prasāda ihaparakke sālade hōyittu.
Enage kāyada haṅgilla,
karmada haṅgilla saṅgayya.