Index   ವಚನ - 22    Search  
 
ಅಮೃತಡೊವಿಗೆಯೊಳಗೆ ಅಮೃತಡೋವಿಗೆ, ಪ್ರಸಾದದ ಕುರುಹಿಲ್ಲ ಬಸವಗೆ. ಆ ಪ್ರಸಾದಕ್ಕೆ ರೂಹಿಲ್ಲದ ಮೂರ್ತಿಯ ಕಂಡು ಸಂಗಯ್ಯನಲ್ಲಿ ನಿಜಸುಖಿಯಾದ ಬಸವ.