Index   ವಚನ - 25    Search  
 
ಅರಿಯೆನರಿಯೆ ನಾನು, ಏನುವನರಿಯೆನಯ್ಯ; ಎಲ್ಲವ ಮರದೆನಯ್ಯ, ಎಲ್ಲಾ ಪುರಾತರ ಹಂಗ ಹರಿದು ನಾನು ಸಂಗ ನಿಸ್ಸಂಗಿಯಾದೆನು. ಗುಣ ಕಥನದ ಮಾತ ಹರಿದು ಬಸವ ಬಸವಾಯೆಂಬ ಮಾತಿನ ಭ್ರಮೆಯ ಕಳೆದುಳಿದೆನಯ್ಯ.