Index   ವಚನ - 51    Search  
 
ಆರೆಸಳೆಂಬರು ಮೂರೆಸಳೆಂಬರು; ಆರು ಮೂರು ಎಸಳ ಕಲೆಯ ನುಡಿವರು. ನುಡಿವ ಪ್ರಸಾದವ ಪ್ರಸಾದವೆಂದು ನುಡಿವರು. ಆ ನುಡಿಯ ನಾ ನುಡಿಯಲರಿಯದೆ ಬಯಲ ಪದವ ಕಂಡು ಬದುಕಿದೆನಯ್ಯ ಸಂಗಯ್ಯ?