Index   ವಚನ - 67    Search  
 
ಎಡೆಯಿಲ್ಲದೂಟವನುಂಡು ತಡವಳಿದು, ತನು ಮನ ಧನಂಗಳನಳಿದು ನಾನು ನಿಃಪ್ರಪಂಚಿಯಾದೆನಯ್ಯ. ನಿರಂಗ ಸಂಗವಾಗಿ ನಿಯಮನಳಿದುಳಿದೆನಯ್ಯ ಸಂಗಯ್ಯ.