ಏಹೆ ಎಲೆ ಅಭವ ಬಸವಾ,
ಏಹೆ ಎಲೆ ಪರಿಣಾಮಿ ಬಸವಾ,
ಏಹೆ ವಿಚಾರಿ ಬಸವಾ,
ವಿಚಾರ ಸಂಗನನರಿದು ಹೇಳಲಿಲ್ಲವೆನಗೆ ಬಸವಾ.
ಹೇ ಹೇ ಎನಲೊಂದೆ ಸಂಗ ಸಂಗ,
ನಿರಂಗ ನಿರಂಗ ಬಸವ ಬಸವ ಎಲೆ ಬಯಲು.
Art
Manuscript
Music
Courtesy:
Transliteration
Ēhe ele abhava basavā,
ēhe ele pariṇāmi basavā,
ēhe vicāri basavā,
vicāra saṅgananaridu hēḷalillavenage basavā.
Hē hē enalonde saṅga saṅga,
niraṅga niraṅga basava basava ele bayalu.