ಕಾಯವಿಲ್ಲದೆ ಕಾಯಕ್ಕೆ ಕಲ್ಪಿತದ ಸಯದಾನವ ಕೂಡಲಿಕ್ಕಲು
ಆಯದ ಖಂಡವಯ್ಯ,
ಕಾಯವಿಲ್ಲದೆ ಹೋದ ಬಯಲನುಂಬ ಪ್ರಾಣಿಗೆ
ಬಸವನ ಹಂಗೆನಗುಂಟೆಯಯ್ಯ?
ಏತರಲ್ಲಿಯೂ ರೂಪಿಲ್ಲದ ಕಾರಣ
ಸಂಗಯ್ಯ, ನಾನು ನಿಮ್ಮ ಹೆಸರಿಲ್ಲದ ಮಗಳು.
Art
Manuscript
Music
Courtesy:
Transliteration
Kāyavillade kāyakke kalpitada sayadānava kūḍalikkalu
āyada khaṇḍavayya,
kāyavillade hōda bayalanumba prāṇige
basavana haṅgenaguṇṭeyayya?
Ētaralliyū rūpillada kāraṇa
saṅgayya, nānu nim'ma hesarillada magaḷu.