Index   ವಚನ - 158    Search  
 
ತತ್ವದ ಹಂಗೇನೋ ಶರಣ ಬಸವಂಗೆ? ಭಕ್ತಿಯ ಹಂಗೇನೋ ಶರಣ ಬಸವಂಗೆ? ಮುಕ್ತಿಯ ಹಂಗೇನೋ ಶರಣ ಬಸವಂಗೆ? ಇಹಪರ ಸಂಸಿದ್ದಿಯಿಲ್ಲವಯ್ಯಾ ಸಂಗಯ್ಯಾ, ನಿಮ್ಮ ಶರಣಬಸವ ನಿರಾಭಾರಿಯಾದ ಬಳಿಕ.