Index   ವಚನ - 159    Search  
 
ತನುವಾವುದಯ್ಯಾ ಬಸವಾ? ಮನವಾವುದಯ್ಯಾ ಬಸವಾ? ನೆನಹಿನ ಪರಿಣಾಮವಾವುದಯ್ಯಾ ಬಸವಾ? ಉಭಯದ ಗುಣ ನಷ್ಟವಾದ ಬಳಿಕ, ಪ್ರಸನ್ನಸುಖಭಾವವುಂಟೆ ಸಂಗಯ್ಯನ ಗುರುಬಸವಾ.