ತನುವಿಲ್ಲ ಬಸವಯ್ಯಂಗೆ, ಮನವಿಲ್ಲ ಬಸವಯ್ಯಂಗೆ,
ನೆನಹಿನ ತನುಮನ ನಷ್ಟವಾದ ಬಳಿಕ,
ಸಂಗಯ್ಯನಲ್ಲಿ ಬಸವಯ್ಯನ
ರೂಪು ನಿರೂಪವಾದ ಬಳಿಕ.
Art
Manuscript
Music
Courtesy:
Transliteration
Tanuvilla basavayyaṅge, manavilla basavayyaṅge,
nenahina tanumana naṣṭavāda baḷika,
saṅgayyanalli basavayyana
rūpu nirūpavāda baḷika.