Index   ವಚನ - 167    Search  
 
ದ್ವಯಲಿಂಗವೆಂಬರು; ದ್ವಯಲಿಂಗವಿಲ್ಲದವಳೆಂದರಿಯರು. ಪ್ರಸಾದಿಯೆಂದೆಂಬರು; ಪ್ರಸಾದದ ಹಂಗಿಲ್ಲದವಳೆಂದರಿಯರು. ಗುರುವಚನ ರಚನೆಯನರಿದು ನಿಃಪ್ರಪಂಚಿಯಾನಾದೆನಯ್ಯ ಸಂಗಯ್ಯ.