Index   ವಚನ - 173    Search  
 
ನನ್ನನಾರೂ ಅರಿಯರು,ನಾನು ಸ್ವರ್ಗಿಯಲ್ಲ ಅಪವರ್ಗಿಯಲ್ಲದ ನನ್ನನಾರೂ ಅರಿಯರು, ನಾನು ಮುಕ್ತಳಲ್ಲ ಅಮುಕ್ತಳಲ್ಲ. ನನ್ನನಾರೂ ಅರಿಯರು, ಸಂಗಯ್ಯನಲ್ಲಿ ರೂಪಿಲ್ಲದ ಹೆಣ್ಣಾದ ಕಾರಣ ನನ್ನನಾರೂ ಅರಿಯರು.