Index   ವಚನ - 176    Search  
 
ನವಕಲ್ಪಿತದ ರೂಪನರಿದು, ನವಯೌವನದ ಸ್ವರೂಪವ ಕಂಡು, ನವಪ್ರಣವವಾಯಿತ್ತಯ್ಯಾ. ನವಮಾಸವಳಿದು ನವಯೌವನ ಉದಯವಾಯಿತ್ತಯ್ಯಾ, ಸಂಗಯ್ಯಾ, ಬಸವಯ್ಯ ನಿಮ್ಮ ತದ್ರೂಪವಾದಬಳಿಕ.