ನಾನಾರ ಹೆಸರ ಕುರುಹಿಡಲಯ್ಯಾ ಬಸವಾ?
ನಾನಾರ ರೂಪ ನಿಜವಿಡಲಯ್ಯಾ ಬಸವಾ?
ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ?
ನಾನಾರ ಮನವನಂಗೈಸಲಯ್ಯಾ ಬಸವಾ?
ಎನ್ನ ಸುಖಾಕಾರಮೂರ್ತಿ
ಬಸವನಡಗಿದಬಳಿಕ ಎನಗೆ ಹೆಸರಿಲ್ಲ.
ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ,
ಬಸವನಡಗಿದಬಳಿಕ.
Art
Manuscript
Music
Courtesy:
Transliteration
Nānāra hesara kuruhiḍalayyā basavā?_x000D_
Nānāra rūpa nijaviḍalayyā basavā?_x000D_
Nānāra māta nelegoḷisalayyā basavā?_x000D_
Nānāra manavanaṅgaisalayyā basavā?_x000D_
Enna sukhākāramūrti _x000D_
basavanaḍagidabaḷika enage hesarilla._x000D_
Rūpu nirūpavāyittayyā saṅgayyā, _x000D_
basavanaḍagidabaḷika.