Index   ವಚನ - 205    Search  
 
ಬಸವನರಿವು ನಿರಾಧಾರವಾಯಿತ್ತು. ಬಸವನ ಮಾಟ ನಿರ್ಮಾಟವಾಯಿತ್ತು. ಬಸವನ ಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು. ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ.