Index   ವಚನ - 263    Search  
 
ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಮಾಡುವ ಮಾಟವಳಿಯಿತ್ತು ಬಸವಾ. ಇಂದಿಗೆ ಊಟವಳಿಯಿತ್ತು ಬಸವಾ. ಇಂದಿಂಗೆ ಅವರ ಸಂಗವಳಿದು ನಿರಾಲಂಬಮೂರ್ತಿಯ ಇರವು ಕಾಣಿಸಿತಯ್ಯಾ ಬಸವಾ, ಸಂಗಯ್ಯಾ, ಬಸವನ ರೂಪು ಎನ್ನಲ್ಲಿ ಅಡಗಲು.